ಬೆಳೆ‌‌ ಸಮೀಕ್ಷೆಯ ವರದಿ ಅಪ್ಲೋಡ್ ಮಾಡಲು ಕಾಲಾವಕಾಶ ಕೇಳಿದ ಕೃಷಿ ಇಲಾಖೆ.

 

 

 

 

ಚಳ್ಳಕೆರೆ- ರೈತರು ಹಿಂಗಾರು ಹಂಗಾಮಿನಲ್ಲಿ‌ ಬಿತ್ತನೆ ಮಾಡಿದ‌ ಬೆಳೆಗಳನ್ನು ಬೆಳೆ ಆ್ಯಪ್ ನಲ್ಲಿ ಅಫ್ಲೋಡ್ ಮಾಡಲು ಕೃಷಿ ಇಲಾಖೆ ಮನವಿ ಮಾಡಿದೆ.
2021-22 ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದಂತಹ ಬೆಳೆಗಳ ದಾಖಲಾತಿಗಳನ್ನು ಮಾಡಲು ಸರ್ಕಾರ ರೈತರ ಹಿಂಗಾರು ಬೆಳೆ ಸಮೀಕ್ಷೆ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ ರೈತರು ಮೊಬೈಲ್ ಮೂಲಕ ತಮ್ಮ ಜಮೀನುಗಳಲ್ಲಿ ಬೆಳೆದ ಹಿಂಗಾರು ಬಿತ್ತನೆ ಮಾಡಿರುವ ಬೆಳೆಗಳನ್ನು ದಾಖಲಾತಿ ಮಾಡಲು ಈ ಮೂಲಕ ಕೋರಲಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಜಿ ಅಶೋಕ್ ಹೇಳಿದರು.
ರೈತರು ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ತಿಳಿದುಕೊಳ್ಳು ತಮ್ಮ ಗ್ರಾಮಗಳಲ್ಲಿ ಇರುವ ,ಗ್ರಾಮ ಲೆಕ್ಕಾಧಿಕಾರಿಯನ್ನು ಸಂಪರ್ಕಿಸಲು ಕೋರಿದೆ. ಬೆಳೆ ಸಮೀಕ್ಷೆ ದಾಖಲಾತಿಗಳನ್ನು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಹಾಗೂ ಬೆಳೆಯುವೆ ಪರಿಹಾರ ನಿರ್ಣಯ ಮಾಡಲು ಅಗತ್ಯ ಮಾಹಿತಿ ಆಗಿರುವುದರಿಂದ ಎಲ್ಲಾ ರೈತ ಬಾಂಧವರು ಸಕ್ರಿಯವಾಗಿ ಬೆಳೆ ಸಮೀಕ್ಷೆಯಲ್ಲಿ ಭಾಗವಹಿಸಲು ಕೋರಿದೆ ರೈತರ ಬೆಳೆಗಳ ಮಾಹಿತಿಯನ್ನು ದಾಖಲಿಸಲು ಸರ್ಕಾರ ನೀಡಿರುವ ಅವಕಾಶವನ್ನು ಬಳಸಿಕೊಳ್ಳಲು ಈ ಮೂಲಕ ಕೋರಲಾಗಿದೆ ಎಂದು ಅವರು ತಿಳಿಸಿದರು.

 

 

[t4b-ticker]

You May Also Like

More From Author

+ There are no comments

Add yours