ದಾವಣಗೆರೆ:ಇಡೀ ಬಸ್ ಪೂರ್ತಿ ಸೀಟ್ ಇದ್ದರು ಸಹ ಜನರು ನಿಂತುಕೊಂಡಿದ್ದರು. ಏಕೆ ಅಂತ ಆಶ್ವರ್ಯವಾಗಬಹುದು ಆದರು ಸತ್ಯವಾಗಿದೆ.
ಹೌದು ಮಳೆ ಬಂದಾಗ ಮನೆ ಸೋರುವುದು ಸಹಜವಾಗಿದೆ. ಆದರೆ ಬಸ್ ಪೂರ್ತಿ ಟಾಪನಲ್ಲಿ ಮಳೆಗೆ ಸೋರುತ್ತಿದ್ದು ಜನರ ಪರದಾಟಕ್ಕೆ ಹೀಡಾಗಿದ್ದರು. ಹರಿಹರ to ದಾವಣಗೆರೆ ರೂಟ್ ಬಸ್ ನಲ್ಲಿ ನಿನ್ನೆ ಸುರಿದ ಮಳೆದ ಒಬ್ಬ ಪ್ರಮಾಣಿಕರು ಸಹ ಕುಳಿತುಕೊಳ್ಳದೆ ಮಳೆ ನೀರು ಸೋರುತ್ತಿರುವುದಕ್ಕೆ ಥಂಡಾ ಹೊಡೆದರು. ಟೋರ್ ವ್ಯವಸ್ಥೆ ಸರಿ ಇಲ್ಲ , ಕಿಟಕಿಯಲ್ಲಿ ನೀರು, ಟಾಪ್ ಮೇಲೆ ನೀರು ಬಸ್ ಪೂರ್ತಿ ನೀರು ಬಂದು ಬಸ್ ಒಳಗೆ ಇದ್ದೇವೋ ಅಥವಾ ಮಳೆಯಲ್ಲಿ ನಿಂತಿದ್ದೇವೋ ಎಂಬ ಅನುಮಾನ ಕಾಡಿತು. ಸಾರಿಗೆ ಇಲಾಖೆಗಳು ಪೂರ್ತಿ ಹಾಳಾಗಿರುವ ಬಸ್ ಗಳನ್ನು ಕನಿಷ್ಠ ಎಲ್ಲಾ ರಿಪೇರಿ ಆದರು ಮಾಡಿಸಲಿ ಅಥವಾ ಮಳೆಗಾಲದಲ್ಲಿ ಪೂರ್ಣವಾಗಿ ಸ್ಥಗಿತಗೊಳಿಸಿ ಉತ್ತಮ ಬಸ್ ನೀಡಿದರೆ ಜನರಿಗೆ ಅನುಕೂಲವಾಗುತ್ತದೆ.
+ There are no comments
Add yours