ನಾಳೆ ಎಲ್ಲೆಲ್ಲಿ ಪವರ್ ಕಟ್ ನೋಡಿ.

 

 

 

 

ಜುಲೈ17 ರಂದು ವಿದ್ಯುತ್ ವ್ಯತ್ಯಯ
**
ಚಿತ್ರದುರ್ಗ,ಜುಲೈ16:
66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಚಿತ್ರದುರ್ಗದಿಂದ ಪ್ರಸರಣಗೊಳ್ಳುವ ಎಫ್-15
ಮಿಲ್ ಏರಿಯಾ 11 ಕೆ.ವಿ ಪ್ರಸರಣ ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಕಾಮಗಾರಿಗೆ ಅಡ್ಡವಾಗಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವುದರಿಂದ ಜುಲೈ 17ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ನಿಲುಗಡೆಗೆ ಒಳಪಡುವ ಪ್ರದೇಶಗಳು: ಅಗಸನಕಲ್ಲು, ಚೋಳುಗುಡ್ಡ, ದಾವಣಗೆರೆ ರಸ್ತೆ, ಇಂಡಸ್ಟ್ರೀಯಲ್ ಏರಿಯಾ, ಮಹಾವೀರ ನಗರ, ರೈಲ್ವೆ ಸ್ಟೇಷನ್ ಏರಿಯಾ  ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರ

 

 

[t4b-ticker]

You May Also Like

More From Author

+ There are no comments

Add yours