ದೇವರ ಹುಂಡಿಗೆ ಕನ್ನ ಹಾಕಿದ ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ

 

 

 

 

ಚಳ್ಳಕೆರೆ-10 ನಗರದ ಗ್ರಾಮ ದೇವತೆ ಶ್ರೀಚಳ್ಳಕೆರೆಯಮ್ಮ ದೇವಸ್ಥಾನಕ್ಕೆ ಕನ್ನ ಹಾಕಿ ಹುಂಡಿಹಣ ಕದ್ದೊಯ್ದ ಕಳ್ಳರು.
ನಗರದ ಬಳ್ಳಾರಿ ರಸ್ತೆಯಲ್ಲಿರುವ ದೇವಾಲಯಕ್ಕೆ ಬುಧವಾರ ಮುಂಜಾನೆ ಸುಮಾರು 3:30, 4ರ ಸಮಯದಲ್ಲಿ ದೇವಾಲಯದ ಪಕ್ಕದ ಗ್ರೀಲ್ ಗ್ಯಾಸ್ ಕಟರ್ ನಿಂದ ಕಟ್ ಮಾಡಿ ಒಳನುಗ್ಗಿದ ಕಳ್ಳರು ದೇವಾಲಯದಲ್ಲಿದ್ದ ಎರಡು ಹುಂಡಿಗಳನ್ನು ಕತ್ತರಿಸಲು ದೊಡ್ಡದಾದ ಕಟರ್ ಬಳಸಿ ಕೃತ್ಯ ನಡೆಸಿದ ಚಾಲಕಿ ಕಳ್ಳರು.
ಕನ್ನ ಹಾಕಲು ಬಂದಿದ್ದ ಇಬ್ಬರು ಕಳ್ಳರು ದೇವಾಲಯದ ಹಿಂಭಾಗದ ಸಿಸಿ ಟಿ.ವಿ ಕ್ಯಾಮರಗಳನ್ನು ತಿರುಗಿಸಿ ಒಳನುಗ್ಗಿದ್ದಾರೆ. ಆದರೆ, ದೇವಾಲಯದ ಒಳಭಾಗದ ಸಿಸಿ ಟಿವಿಯಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ.

 

 

[t4b-ticker]

You May Also Like

More From Author

+ There are no comments

Add yours