ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿಯಾಗಿ ಕೆ.ಪರಶುರಾಮ್ ಅಧಿಕಾರ ಸ್ವೀಕಾರ

 

 

 

 

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿಯಾಗಿ ಕೆ.ಪರಶುರಾಮ್ ಅವರು ಇಂದು ಅಧಿಕಾರ ವಹಿಸಿಕೊಂಡರು. ಎಸ್ಪಿ‌ ಜಿ.ರಾಧಿಕಾ ಅವರು ಪರಶುರಾಮ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇಂದಿನಿಂದ ಜಿಲ್ಲಾ ಪೋಲಿಸ್ ನೂತನ ಸಾರಥಿ ಅಧಿಕಾರ ಇಂದಿನಿಂದ ಆರಂಭವಾಗಿದೆ.‌

 

 

[t4b-ticker]

You May Also Like

More From Author

+ There are no comments

Add yours