ಚಿತ್ರನಟಿ ತಾರಾ ಗರ್ಭೀಣಿಯಾಗಿರುವುದು ನಿಜಾನಾ!

 

 

 

 

ಅವರ ಉಬ್ಬು ಹೊಟ್ಟೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಆದರೆ ತಾರಾ ಗರ್ಭಿಣಿಯಾಗಿರುವುದು ನಿಜ ಜೀವನದಲ್ಲಿ ಅಲ್ಲ. ಅವರು ಉಸಿರೇ ಉಸಿರೇ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಗರ್ಭಿಣಿಯ ಪಾತ್ರ ಮಾಡುತ್ತಿದ್ದಾರೆ.

ಆದರೆ ಪಕ್ಕಾ ಗರ್ಭಿಣಿಯಂತೇ ಉಬ್ಬ ಹೊಟ್ಟೆಯ ಜೊತೆಗೆ ಅವರ ಫೋಟೋಗಳು ನೋಡಿದ ಅಭಿಮಾನಿಗಳು ಅವರು ನಿಜವಾಗಿಯೂ ಎರಡನೆಯ ಬಾರಿಗೆ ಗರ್ಭಿಣಿಯಾಗಿದ್ದಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

[t4b-ticker]

You May Also Like

More From Author

+ There are no comments

Add yours