ಕೋಟೆ ನಾಡಲ್ಲಿ ಕೋವಿಡ್ ಮಹಾಸ್ಪೋಟ ತಾಲೂಕುವಾರು ವಿವರ Posted on January 24, 2022 by NEWS19 KANNADA ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ದಿನದಿಂದ ದಿನಕ್ಕೆ ಕೋವಿಡ್ ಏರುತ್ತಿದೆ. ಕೋವಿಡ್ ನ ಜಿಲ್ಲೆಯ ಸಂಪೂರ್ಣ ವಿವರ ತಾಲೂಕುವಾರು ಚಿತ್ರದುರ್ಗ-237 ಹೊಳಲ್ಕೆರೆ-58 ಹೊಸದುರ್ಗ-69 ಹಿರಿಯೂರು-109 ಚಳ್ಳಕೆರೆ-96 ಮೊಳಕಾಲ್ಮುರು-73 ಇಂದು – 642 ಪ್ರಕರಣ ಒಟ್ಟ-3261 ಸಕ್ರಿಯ ಪ್ರಕರಣ [t4b-ticker]
+ There are no comments
Add yours