ಕೋಟೆ ನಾಡಲ್ಲಿ ಕೋವಿಡ್ ಫುಲ್ ಫಾಸ್ಟ್ , ಇಂದಿನ ತಾಲೂಕುವಾರು ವಿವರ ನೋಡಿ. Posted on January 17, 2022 by NEWS19 KANNADA ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ದಿನದಿಂದ ದಿನಕ್ಕೆ ಕೋವಿಡ್ ಏರುತ್ತಿದೆ. ಕೋವಿಡ್ ನ ಜಿಲ್ಲೆಯ ಸಂಪೂರ್ಣ ವಿವರ ತಾಲೂಕುವಾರು ಚಿತ್ರದುರ್ಗ-64 ಹೊಳಲ್ಕೆರೆ-9 ಹೊಸದುರ್ಗ-24 ಹಿರಿಯೂರು-41 ಚಳ್ಳಕೆರೆ-32 ಮೊಳಕಾಲ್ಮುರು-8 ಇಂದು – 178 ಪ್ರಕರಣ ಒಟ್ಟ ಸಕ್ರಿಯ 902 ಪ್ರಕರಣ [t4b-ticker]
+ There are no comments
Add yours