ಚುನಾವಣೆ ಬಂದಾಗ ಬಿಜೆಪಿಗೆ ದಲಿತರು ನೆನಪಾಗುತ್ತೆ: ಮಾಜಿ ಸಿಎಂ ಸಿದ್ದರಾಮಯ್ಯ

 

 

 

 

ಚಿತ್ರದುರ್ಗ:(chitrdaurga) ಕೋಟೆನಾಡಿನಲ್ಲಿ ರಾಹುಲ್‌ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ  ವೇಳೆ ಗಿರಿಯಮ್ಮನಹಳ್ಳಿ ಬಳಿ ಮಾಜಿ ಸಿಎಂ *ಸಿದ್ಧರಾಮಯ್ಯ  ದಲಿತರ ಮನೆಗೆ ಭೇಟಿ ವಿಚಾರವಾಗಿ  ಮಾತನಾಡಿ ವಿಜಯನಗರದಲ್ಲಿ ದಲಿತ ಕೇರಿಗೆ ಸಿಎಂ ಬೊಮ್ಮಾಯಿ ಮಾಜಿ ಸಿಎಂ BYS, ಸಚಿವ ಕಾರಜೋಳ ಭೇಟಿಗೆ  ಸಿದ್ದು ಚುನಾವಣೆ ಬಂದಿದೆಯಲ್ಲ ಅದಕ್ಕೆ ಎಲ್ಲರೂ ನೆನಪಾಗ್ತಾರೆ.ದಲಿತರು, ಹಿಂದುಳಿದವರು, ಎಲ್ಲರೂ ನೆನಪಾಗ್ತಾರೆ.ಈವರೆಗೆ ಈ ಸಮುದಾಯಗಳಿಗೆ ಏನೂ ಕೆಲಸ ಮಾಡಿಲ್ಲ.ಈಗ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಳಿ ಹೋಗುತ್ತಾರೆ.ರಾಯಚೂರಲ್ಲಿ ದಲಿತ ಕುಟುಂಬ ಮತಾಂತರ ಹಿನ್ನೆಲೆ.ಆ ಕುಟುಂಬದ ಮನೆಗೆ ತೆರಳುವ ಭೇಟಿ ಸಿಎಂ ರದ್ದು ವಿಚಾರ.ಬಿಜೆಪಿ ಧರ್ಮದ ರಾಜಕಾರಣ ಮಾಡುತ್ತದೆ.ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದು ಸ್ಪಷ್ಟವಾಯಿತು.

ಕ್ಲಿಕ್ ಮಾಡಿ ಓದಿ: ಕೈ ಇಲ್ಲದೇ ಕಾಲಲ್ಲಿ ಎರಡು ಪತ್ರ ಬರೆದ ಶಿಕ್ಷಕಿ, ಫೋಟೋ ಕ್ಲಿಕಿಸಿದ ರಾಹುಲ್

ಬಿಜೆಪಿ ಹಿಂದುತ್ವದ ರಾಜಕಾರಣ ಮಾಡುತ್ತದೆ.ಬಿಜೆಪಿಗೆ ಭಾರತವನ್ನು ಹಿಂದೂರಾಷ್ಟ್ರವಾಗಿಸಬೇಕು ಅನ್ನುತ್ತಾರೆ.

 

 

ಬಿಜೆಪಿ ಎಲ್ಲಾ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗಲ್ಲ.ಅದಕ್ಕಾಗಿ‌ ನಾವು ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದೇವೆ.

ಓದಲು ಕ್ಲಿಕ್ ಮಾಡಿ: ಕೂಡ್ಲಿಗಿ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ನಿಧನ

ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ, ಜನರ ಮನಸ್ಸು ಒಡೆಯುತ್ತಿದೆ.ಭ್ರಷ್ಟಾಚಾರದಲ್ಲಿ ಬಿಜೆಪಿ ಮುಳುಗಿದ್ದು ಜನಜಾಗೃತಿಗಾಗಿ ಯಾತ್ರೆ.ಬಿಜೆಪಿಯಿಂದ ಪಿಎಫ್ ಐ ಭಾಗ್ಯ ಪೋಸ್ಟರ್ ಬಿಡುಗಡೆ ವಿಚಾರ. ಬಿಜೆಪಿ ಸದಾ ದ್ವೇಷದ ರಾಜಕಾರಣ, ಸುಳ್ಳು ಹೇಳುವುದೇ ಬಿಜೆಪಿ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.

[t4b-ticker]

You May Also Like

More From Author

+ There are no comments

Add yours