ಗ್ರಾಮ ಪಂಚಾಯಿತಿ ಬೀಗ ಒಡೆದು ಸಿಸಿ ಕ್ಯಾಮರ,ಹಾರ್ಡಿಸ್ಕ್ ಕದ್ದ ಕಳ್ಳರು.

 

 

 

 

ಚಿತ್ರದುರ್ಗ: ಚಿತ್ರದುರ್ಗ  ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು  ಗ್ರಾಮ ಪಂಚಾಯಿತಿಯ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ  ಭಾನುವಾರ  ನಡೆದಿದೆ.

 

 

ಗ್ರಾಮ ಪಂಚಾಯತಿ   ಕಚೇರಿಯೊಳಗಿನ ಸಿಸಿ ಕ್ಯಾಮೆರಾ ಹಾಗೂ ಹಾರ್ಡಿಸ್ಕ್ ಕದ್ದೊಯ್ದ ಕಳ್ಳರು ಪಿಡಿಒ ಬಿಲ್ ಕಲೆಕ್ಟರ್ ಇವರಿಗೆ ಸಂಬಂಧಿಸಿದ ಗಾಡ್ರೇಜ್ ಬೀರುಗಳನ್ನು ಬೀಗ ಒಡೆದು ಹುಡುಕಾಟ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕಜಾಜೂರು ಪಿಎಸ್ಐ ಬಾಹುಬಲಿ ಪಡನಾಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

[t4b-ticker]

You May Also Like

More From Author

+ There are no comments

Add yours