ನಿಗಮ ಮಂಡಳಿಗೆ ಈ ಶಾಸಕರ ಹೆಸರುಗಳು ಫೈನಲ್ ?

 

 

 

 

ಬೆಂಗಳೂರು, ಡಿಸೆಂಬರ್:‌ 2024 ರ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನ ಗೆಲ್ಲುವ   ಟಾರ್ಗೆಟ್‌ ಹಾಕಿಕೊಂಡಿರುವ ಕೈ ಪಡೆ ನಿಗಮ ಮಂಡಳಿ  ( Corporation Board) ಅಧ್ಯಕ್ಷರ ನೇಮಕಕ್ಕೆ ಮುಂದಾಗಿದೆ.

ಈಗಾಗಲೇ ನಿಗಮ-ಮಂಡಳಿ ಹುದ್ದೆ ನೇಮಕಾತಿ ಸಂಬಂಧಿಸಿದಂತೆ ಹಲವು ಸುತ್ತಿನ ಸಭೆಯನ್ನ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೆವಾಲ, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ನಡೆಸಿದ್ದು, ನಿಗಮ ಮಂಡಳಿಯ ಸಂಭಾವ್ಯ ಪಟ್ಟಿಯನ್ನ ದೆಹಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಂಡು ಹೋಗಿದ್ದಾರೆ. ಶೀಘ್ರವೇ 39 ಮಂದಿ ನಿಗಮ-ಮಂಡಳಿ ಅಧ್ಯಕ್ಷೆ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಒಟ್ಟು ಮೂರು ಹಂತಗಳಲ್ಲಿ ನಿಗಮ-ಮಂಡಳಿಗಳಿಗೆ ನೇಮಕ ಮಾಡಲಾಗುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮವರ  ಜೊತೆ  ಮಾತಾಡಿಕೊಂಡು ಬಾ ಅಂತಾರೆ ಪಿಡಿಓ 

ನಿಗಮ ಮಂಡಳಿಯ ಸಂಭಾವ್ಯ ಪಟ್ಟಿ ಇಲ್ಲಿದೆ?

ಪಿ.ಎಂ ನರೇಂದ್ರ ಸ್ವಾಮಿ

ರಮೇಶ್ ಬಾಬು ಬಂಡಿಸಿದ್ದೇಗೌಡ

ಅನಿಲ್ ಚಿಕ್ಕಮಾದು

ಟಿ.ಡಿ ರಾಜೇಗೌಡ

ಶಿವಲಿಂಗೇಗೌಡ

ಟಿ.ರಘುಮೂರ್ತಿ

ಬಿ.ಕೆ ಸಂಗಮೇಶ್

ಬಂಗಾರಪೇಟೆ ನಾರಾಯಣಸ್ವಾಮಿ

 

 

ಕೆ.ವೈ ನಂಜೇಗೌಡ

ಬಿ.ಆರ್ ಪಾಟೀಲ್

ಗಣೇಶ್ ಹುಕ್ಕೇರಿ

ಮಹಾಂತೇಶ್ ಕೌಜಲಗಿ

ಯಶವಂತ್ ರಾಯ್ ಗೌಡ ಪಾಟೀಲ್

ಬಿ.ಜಿ ಗೋವಿಂದಪ್ಪ

ರಾಘವೇಂದ್ರ  ಇಟ್ನಾಳ್

ಭೀಮಣ್ಣ ನಾಯ್ಕ್

ಸತೀಶ್ ಸೈಲ್

ಪ್ರಸಾದ್ ಅಬ್ಬಯ್ಯ

ಜಿ.ಟಿ ಪಾಟೀಲ್

ಡಿ.ಆರ್ ಪಾಟೀಲ್

ಬಸನಗೌಡ ತುರುವಿಹಾಳ್

[t4b-ticker]

You May Also Like

More From Author

+ There are no comments

Add yours