ಹೊಟ್ಟೆ ನೋವಿಗೆ ಯುವಕ ಮಾಡಿಕೊಂಡಿದ್ದೇನು ಅಯ್ಯೋ?

ಚಳ್ಳಕೆರೆ:ವಿಪರೀತ ಹೊಟ್ಟೆ ನೋವು ತಾಳಲಾರದೆ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ಮಧುರೆ ಉಪ್ಪಾರಹಟ್ಟಿ ಗ್ರಾಮದ ನವೀನ್ ಕುಮಾರ್(23) ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆರು ತಿಂಗಳಿಂದ[more...]