ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ!

ಬೆಂಗಳೂರು: ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಹೇಮಲತಾ ನಾಯಕ್ ಅವರು  ಪರಿಶಿಷ್ಟ ಪಂಗಡಕ್ಕ ಸೇರಿದ್ದು  ಬಿಜೆಪಿ ಈ ಬಾರಿ ಅವಕಾಶ ನೀಡಿ ನೀಡಿದೆ. ಆದರೆ ತಮ್ಮ ಹೆಸರು ಘೋಷಣೆಯಾಗುತ್ತದೆ ಎಂದು ತಿಳಿದೇ ಇರದ ಹೇಮಲತಾ[more...]