ಹಿರಿಯೂರಿನಲ್ಲಿ ಮಾಸ್ಕ್ ಇಲ್ಲದವರಿಗೆ ಪೊಲೀಸರಿಂದ ದಂಡ

ಹಿರಿಯೂರು ಜನವರಿ 8:ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಹಿರಿಯೂರಿನ ಗಾಂಧಿ ವೃತ್ತದಲ್ಲಿ ಮಾಸ್ ಇಲ್ಲದೆ ಓಡಾಡುವವರಿಗೆ ಪೊಲೀಸ್ ಇಲಾಖೆ ವತಿಯಿಂದ ಪಿಎಸ್‌ಐ ಅನಸೂಯಮ್ಮ ಮತ್ತು ಚಿದಾನಂದ್ ರವರು ದಂಡ ವಿಧಿಸುತ್ತಿದ್ದಾರೆ ಸಾರ್ವಜನಿಕರು ಅಗತ್ಯವಿದ್ದಾಗ ಮಾತ್ರ ಮನೆಗಳಿಂದ[more...]