ಹಾವಿನ ಹೊಟ್ಟೆಯಲ್ಲಿ ಸುಮಾರು ೫೦ ಮರಿಗಳನ್ನು ಕಂಡು ಗ್ರಾಮಸ್ಥರು ಶಾಕ್

ಚಿತ್ರದುರ್ಗ:ಚಿತ್ರದುರ್ಗ ತಾಲ್ಲೂಕಿನ ಹಂಪನೂರು ಗ್ರಾಮದರೈತ ಜ್ಯೋತಿ ಪ್ರಕಾಶ್ ಜಮೀನಿನಲ್ಲಿ ವಿಚಿತ್ರ ಹಾವು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹಾವಿನ ಹೊಟ್ಟೆಯಲ್ಲಿ ಸುಮಾರು ೫೦ ಮರಿಗಳನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಎಲ್ಲಾ ಹಾವುಗಳು ಮೊಟ್ಟೆ[more...]