Tag: ಹರಳಯ್ಯ ಸಮುದಾಯ ಭವನ ಉದ್ಘಾಟನೆ
ಸಮುದಾಯ ಭವನದ ಸ್ವಚ್ಚತೆಗೆ ಆದ್ಯತೆ ನೀಡಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
ಚಿತ್ರದುರ್ಗ: ಸಮುದಾಯ ಭವನದ ತುಂಬಾ ಸುಂದರವಾಗಿ ನಿರ್ಮಾಣವಾಗಿದೆ. ನಿರ್ವಹಣೆ ಜೊತೆಗೆ ಸ್ವಚ್ಚತೆಯನ್ನು ಕಾಪಡಿಕೊಳ್ಳಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಸಿ.ಕೆ.ಪುರ ಕೆಳಗೋಟೆಯಲ್ಲಿ ನಿರ್ಮಿಸಿರುವ "ಹರಳಯ್ಯ" ಸಮುದಾಯ ಭವನ ಉದ್ಘಾಟನೆ ಮಾಡಿ ಮಾತನಾಡಿದರು. ಅತಿ[more...]