Tag: ಸ್ಯಾನಿಟೈಸರ್ ವಿತರಣೆ
ಇಆರ್ಎಂ ಸಮೂಹ ಸಂಸ್ಥೆಯಿಂದ ನೆರವು ಪತ್ರಕರ್ತರಿಗೆ, ವಿತರಕರಿಗೂ ಫೇಸ್ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಚಿತ್ರದುರ್ಗ, ಜೂನ್14: ಇಆರ್ಎಂ ಸಮೂಹ ಸಂಸ್ಥೆ ವತಿಯಿಂದ ಜಿಲ್ಲೆಯ ಪತ್ರಕರ್ತರಿಗೆ ಹಾಗೂ ಪತ್ರಿಕಾ ವಿತರಕರಿಗೆ ಫೇಸ್ಶೀಲ್ಡ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ[more...]