ಸ್ಥಳೀಯ ಚುನಾಯಿತ ಸದಸ್ಯರಿಗೆ ಅರಿವು ಮೂಡಿಸಲು “ಅಂತ್ಯೋದಯ” ಕಾರ್ಯಾಗಾರ : ಕೆ.ಎಸ್.ನವೀನ್.

ಚಿತ್ರದುರ್ಗ,ಏ.14: ಚಿತ್ರದುರ್ಗ ನಗರದ ಮುರುಘ ರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಇದೇ ಏಪ್ರಿಲ್ 18ರಂದು ಬೆಳಿಗ್ಗೆ 10ಕ್ಕೆ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಚುನಾಯಿತ ಸದಸ್ಯರಿಗೆ  ಅರಿವು ಮೂಡಿಸುವ ಸಂಬಂಧ ಅಂತ್ಯೋದಯ ಕಾರ್ಯಾಗಾರ[more...]