Tag: ಸಾವಯವ ಕೃಷಿ ಯೋಜನೆ ಸದ್ಭಳಕೆಗೆ ಮನವಿ
ಸಾವಯವ ಕೃಷಿ ಯೋಜನೆ ಸದ್ಭಳಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಿ: ಕೃಷಿ ಜೆಡಿ ಪಿ.ರಮೇಶ್ ಕುಮಾರ್
ಚಿತ್ರದುರ್ಗ,ಆಗಸ್ಟ್23: ಸಾವಯವ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಸಾವಯವ ಕೃಷಿ ಅಳವಡಿಕೆ ಮತ್ತು ದೃಢೀಕರಣ ಕಾರ್ಯಕ್ರಮವನ್ನು 2021-22ನೇ ಸಾಲಿನಲ್ಲಿಯೂ ಮುಂದುವರೆಸಿದೆ. ಜಿಲ್ಲೆಯ ಆಸಕ್ತ ರೈತ ಬಾಂದವರು ಇದರ ಸದುಪಯೋಗ[more...]