ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ?

ಶಿವಮೊಗ್ಗ: ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಈಗ ಸಚಿವ ಈಶ್ವರಪ್ಪ  ಸುತ್ತಲೂ ಗಿರಕಿ ಹೊಡೆಯುತ್ತಿದೆ. ವಿಪಕ್ಷಗಳು ಈಶ್ವರಪ್ಪ ಇಂದು ಮಧ್ಯಾಹ್ನ ಸುದ್ದಿಗೊಷ್ಠಿ ಕರೆದಿದ್ದು ರಾಜೀನಾಮೆ ನೀಡುತ್ತಾರಾ ಅಥವಾ ಸಮರ್ಥನೆ ಮಾಡಿತ್ತಾರೆ ಎಂಬುದು ಕಾದು ನೋಡಬೇಕಿದೆ. [more...]