ವೀರವೈವ ಮಹಾಸಭೆ ಕೋವಿಡ್ ಕೇರ್ ಸೆಂಟರ್ ಗೆ 45 ಹಬೆ ಯಂತ್ರಗಳ ವಿತರಣೆ

ಹಿರಿಯೂರು.ಜೂನ್.5-ಅಖಿಲ ಭಾರತ ವೀರಶೈವ ಮಹಾಸಭೆ ಹಿರಿಯೂರು ಇವರು ನಡೆಸುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ, ಬಿ ಎನ್ ತಿಪ್ಪೇಸ್ವಾಮಿ ಹಿರಿಯ ವಕೀಲರು ಬಬ್ಬೂರು, ಅಧ್ಯಕ್ಷರು ಗಿರೀಶ ವೀರಶೈವ ವಿದ್ಯಾವರ್ಧಕ ಸಂಘ, ಇವರು 45 ಹಬೆ[more...]