ವಿಕಲಚೇನರಿಗೆ ಮಹತ್ವದ ಮಾಹಿತಿ: ksrtc ಯಿಂದ ಬಸ್ ಪಾಸ್ ಗೆ ಅರ್ಜಿ‌ಆಹ್ವಾನ

ಬೆಂಗಳೂರು: ಕೆ ಎಸ್ ಆರ್ ಟಿ ಸಿಯಿಂದ 2022ನೇ ಸಾಲಿಗೆ ವಿಕಲಚೇತನರಿಂದ ( Physically Handicaps ) ರಿಯಾಯಿತಿ ದರದ ಬಸ್ ಪಾಸ್ ಗಾಗಿ ( KSRTC Bus Pass ) ಅರ್ಜಿಯನ್ನು ಆಹ್ವಾನಿಸಿದೆ.[more...]