ವಾಲ್ಮೀಕಿ ಶ್ರೀ ಹೋರಟಕ್ಕೆ ಮೇ 20 ಕ್ಕೆ ನೂರು ದಿನ, ಸರ್ಕಾರದ ವಿರುದ್ದ ಪ್ರತಿಭಟನೆ.

ಚಿತ್ರದುರ್ಗ: ಶೇ.೭.೫ ಮೀಸಲಾತಿಗಾಗಿ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರಸನ್ನಾನಂದಸ್ವಾಮೀಜಿಗಳು ಧರಣಿ ಕುಳಿತು ಮೇ.೨೦ ಕ್ಕೆ ನೂರು ದಿನಗಳಾಗಲಿರುವುದರಿಂದ ಅಂದು ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಲಾಗುವುದೆಂದು ಜಿಲ್ಲಾ ನಾಯಕ ಸಮಾಜದ[more...]