ವಾರ್ತಾ ಇಲಾಖೆ: ವರ್ಗಾವಣೆಗೊಂಡ ನೌಕರರಿಗೆ ಬೀಳ್ಕೊಡುಗೆ. ಚಿತ್ರದುರ್ಗ ಮಾಧ್ಯಮದವರ ಒಡನಾಟ ತುಂಬಾ ಆತ್ಮೀಯವಾಗಿತ್ತು: ಬಿ.ವಿ.ತುಕಾರಾಂ ರಾವ್

ಚಿತ್ರದುರ್ಗ, ಆ.14: ಚಿತ್ರದುರ್ಗ ವಾರ್ತಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಮುಂಬಡ್ತಿ  ಹೊಂದಿ ವರ್ಗಾವಣೆಗೊಂಡ ಇಲಾಖೆಯ ನೌಕರರಿಗೆ ಕಚೇರಿಯಲ್ಲಿ ಗುರುವಾರ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಸಹಾಯಕ ನಿರ್ದೇಶಕರಾಗಿ ಮುಂಬಡ್ತಿ ಹೊಂದಿ ದಾವಣಗೆರೆ ಜಿಲ್ಲೆಗೆ ವರ್ಗಾವಣೆಗೊಂಡ ಬಿ.ವಿ.ತುಕಾರಾಂರಾವ್ ಹಾಗೂ ಬೆಂಗಳೂರಿಗೆ[more...]