ಲೋಕಾಯುಕ್ತ ಅಧಿಕಾರಿಗಳ‌ ಜಿಲ್ಲಾ ಪ್ರವಾಸ

ಚಿತ್ರದುರ್ಗ, ಅಕ್ಟೋಬರ್07: ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ವಿಭಾಗದ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು ಅಕ್ಟೋಬರ್ 9 ರಂದು ಚಳ್ಳಕೆರೆ, 16 ರಂದು ಮೊಳಕಾಲ್ಮುರು, 19 ರಂದು ಹೊಸದುರ್ಗ, 21 ರಂದು ಹಿರಿಯೂರು ಹಾಗೂ 23 ರಂದು[more...]