ಲೈಸನ್ಸ್ ಇಲ್ಲದ ಕ್ವಾರೆ ಮತ್ತು ಕ್ರಷರ್ ಗಳಿಗೆ ಜಿಲ್ಲಾಡಳಿತ ಮೊದಲು ಬೀಗ ಜಡಿಯಬೇಕು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಿಡಿ.

ಚಿತ್ರದುರ್ಗ ಮಾ. ,7:  ತಾಲ್ಲೂಕಿನಾದ್ಯಂತ ಯಾವುದೇ ಲೈಸನ್ಸ್ ಇಲ್ಲದೆ ನಡೆಯುತ್ತಿರುವ  ಕ್ವಾರಿ ಮತ್ತು ಕ್ರಷರ್ ಗಳನ್ನು ಕೂಡಲೇ ಸ್ಥಗಿತಗೊಳ್ಳಿಸಲು ಕ್ರಮ ವಹಿಸಬೇಕು ಇಲ್ಲದಿದ್ದರೆ ಮುಂದೆ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಜಿಲ್ಲಾಧಿಕಾರಿ ಮತ್ತು ಗಣಿ ಮತ್ತು[more...]