ರೋಹಿಣಿ ಸಿಂದೂರಿ v/s ಶಿಲ್ಪಾ ನಾಗ್ ಇಬ್ಬರು ಶನಿವಾರ ರಾತ್ರಿ ಎತ್ತಂಗಡಿ. ಮೈಸೂರು ಹೈ ಡ್ರಾಮ ಅಂತ್ಯ.

ಬೆಂಗಳೂರು: ಸರ್ಕಾರ ಇಬ್ಬರು ಐಎಎಸ್ ಅಧಿಕಾರಿಗಳ ಜಗಳ ಬೀದಿಗೆ ಬಂದು ಸರ್ಕಾರ ಮುಜುಗರ ಅನುಭವಿಸಿದರ ಫಲವಾಗಿ ಕೂಡಲೇ ಇಬ್ಬರು ಆಧಿಕಾರಿಗಳಾ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‌[more...]