ರೈತನ ಬೆಳೆದಂತಹ ಬೆಳೆಗೆ ಪೂರಕವಾದಂಥ ಬೆಲೆ ಸಿಕ್ಕರೆ ರೈತರ ಬದುಕು ಹಸನು: ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ:  ರೈತನ ಬೆಳೆದಂತಹ ಬೆಳೆಗೆ ಪೂರಕವಾದಂಥ ಬೆಲೆ ಸಿಕ್ಕಲಿ ರೈತನ ಬದುಕು ಹಸನಾಗುತ್ತದೆ ಎಂದು ಬೆಳಕೆರೆ ತಹಶೀಲ್ದಾರ್  ಎನ್. ರಘುಮೂರ್ತಿ ಹೇಳಿದರು. ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಹಾಗೂ ಬುಡ್ನಹಟ್ಟಿ ಮಧ್ಯೆ ರಾಷ್ಟ್ರೀಯ ಹೇದ್ದಾರಿ ಸಮೀಪ[more...]