ರಾಜಬೀದಿಗಳಲ್ಲಿ ಶ್ರೀ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಸಂಭ್ರಮದ ಮೆರವಣಿಗೆ

ಮೇ.೧೩ಸಿಟಿಡಿ೧ ರವಿ ಉಗ್ರಾಣ ಚಿತ್ರದುರ್ಗ: ಕೋಟೆನಾಡಿನ ಪ್ರಮುಖ ಶಕ್ತಿ ದೇವತೆಗಳಲ್ಲಿ ಒಬ್ಬಳಾದ, ನಗರವಾಸಿನಿ ಶ್ರೀ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಮೆರವಣಿಗೆ ಶುಕ್ರವಾರ ನಗರದ ರಾಜಬೀದಿಗಳಲ್ಲಿ ವೈಭವದಿಂದ ನೆರವೇರಿತು. ಉತ್ಸವದ ಪ್ರಯುಕ್ತ ಉತ್ಸವ[more...]