ಮುಸ್ಲೀಂ ಸಮುದಾಯದ  ಮತ ಬೇಡ ಅಂದ ಬಿಜೆಪಿ ಶಾಸಕ

ದಕ್ಷಿಣ ಕನ್ನಡ:  ನಮಗೆ ಮುಸ್ಲೀಂ ಸಮುದಾಯದ  ಮತ ಬೇಡ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ಸಿಡಿಸಿದ್ದಾರೆ. ರಾಜ್ಯದಲ್ಲಿ ಧರ್ಮಧಾರಿತ ಹಿಜಾಬ್, ಹಲಾಲ್, ಮುಸ್ಲೀಂ ವ್ಯಾಪಾರಿಗೆ[more...]