ಮಾಸ್ಕ್ ಮರೆತ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಕಿಸಿ ಪ್ರಾಂಶುಪಾಲರ ಚಳಿ ಬಿಡಿಸಿದ ತಹಶೀಲ್ದರ್ ಎನ್.ರಘುಮೂರ್ತಿ

ಚಳ್ಳಕೆರೆ :ಮಾಸ್ಕ್ ಮರೆತ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಕಿಸಿ  ಪ್ರಾಂಶುಪಾಲರಿಗೆ ಚಳ್ಳಕೆರೆ ತಹಶೀಲ್ದರ್ ಎನ್.ರಘುಮೂರ್ತಿ  ತರಾಟೆಗೆ ತೆಗೆದುಕೊಂಡರು. ಶಾಲಾ ಕಾಲೇಜು ಆರಂಭಗೊಂಡಿದ್ದು ಮೂರನೇ ಕೋವಿಡ್ ಅಲೆಯ ಮುನ್ಸೂಚನೆಯಲ್ಲಿ ಜನರು ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ   ಕಾಲೇಜು ವಿದ್ಯಾರ್ಥಿಗಳು [more...]