ಗಾಂಜಾ ಸಾಗಾಣಿಕೆ, ಮಾರಾಟ ಆರೋಪಿಗೆ ಎರಡು ವರ್ಷ ಜೈಲುಶಿಕ್ಷೆ

** ಚಿತ್ರದುರ್ಗ,ಜನವರಿ24: ಅಕ್ರಮವಾಗಿ ಗಾಂಜಾ ಸಾಗಾಣಿಕೆ ಮತ್ತು ಮಾರಾಟ ಮಾಡುತ್ತಿದ್ದ ಹಿರಿಯೂರು ತಾಲ್ಲೂಕು ರಾಮಜೋಗಿಹಳ್ಳಿ ಗ್ರಾಮದ ಕೆಂಚಪ್ಪ ಎಂಬುವರಿಗೆ ಜಿಲ್ಲಾ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಹಾಗೂ ರೂ.25,000/- ದಂಡವನ್ನು ವಿಧಿಸಿ, ಜನವರಿ[more...]