ಮಾ.10 ನೀಲಕಂಠೇಶ್ವರ ನೂತನ ಬೆಳ್ಳಿ ಕವನ‌ ಉದ್ಘಾಟನೆ.

ಚಿತ್ರದುರ್ಗ ಮಾ. ೮ನಗರದ ನೀಲಕಂಠೇಶ್ವರ ಸ್ವಾಮಿಯ ಗರ್ಭಗುಡಿಯ ಬಾಗಿಲಿಗೆ ನೂತನವಾಗಿ ನಿರ್ಮಾಣ ಮಾಡಿರುವ ಬೆಳ್ಳಿ ಕವಚದ ಉದ್ಘಾಟನಾ ಸಮಾರಂಭವೂ ಮಾ.೧೦ರ ಬುಧವಾರ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ ಎಂದು ಸಮಾಜದ ಕಾರ್ಯಕಾರಿ ಸಮಿತಿ ತಿಳಿಸಿದೆ.ಚಿತ್ರದುರ್ಗ[more...]