Tag: ಮಹಾಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾಗಿ ಆಯ್ಕೆ
ಕಬೀರಾನಂದಾಶ್ರದ ಮಹಾ ಶಿವರಾಜ್ ಮಹೋತ್ಸವದ ಅಧ್ಯಕ್ಷರಾಗಿ ನಗರಸಭೆ ಸದಸ್ಯ ಉದ್ಯಮಿ ಬಿ.ವೆಂಕಟೇಶ್ ಆಯ್ಕೆ.
ಚಿತ್ರದುರ್ಗ ಫೆ. ೧೬ನಗರದ ಶ್ರೀ ಕಬೀರಾನಂದಾಶ್ರಮದವತಿಯಿಂದ ಮಾ. ೫ ರಿಂದ ೧೧ರವರೆಗೆ ನಡೆಯುವ ೯೧ನೇ ಮಹಾಶಿವರಾತ್ರಿ ೨೦೨೧ರ ಮಹೋತ್ಸವದ ಅಧ್ಯಕ್ಷರಾಗಿ ನಗರಸಭೆ ಸದಸ್ಯರು ಹಾಗೂ ವಾಣಿಜ್ಯೋಧ್ಯಮಿಗಳಾದ ಬಿ.ವೆಂಕಟೇಶ್ರವರನ್ನು ಆಯ್ಕೆಮಾಡಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.ಈ[more...]