ಮಲ್ಲೂರಹಳ್ಳಿ ಸ್ಮಶಾನ ಒತ್ತುವರಿ, ಶವ ಸಂಸ್ಕಾರಕ್ಕೆ ಅಡ್ಡಿ, ತಹಶೀಲ್ದಾರ್ ಎನ್.ರಘುಮೂರ್ತಿ ಮಧ್ಯ ಪ್ರವೇಶದಿಂದ ವಿವಾದಕ್ಕೆ‌ ತೆರೆ

ಚಳ್ಳಕೆರೆ:  ತಾಲ್ಲೂಕು ಮಲ್ಲೂರಹಳ್ಳಿ ಲಂಬಾಣಿಹಟ್ಟಿ ಗ್ರಾಮದ ಸ್ಮಶಾನದ ವಿವಾದಕ್ಕೆ ಇಂದು ತೆರೆ ಬಿದ್ದಿದ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ತಿಳಿಸಿದ್ದಾರೆ. ಮಲ್ಲೂರ ಹಳ್ಳಿ ಗ್ರಾಮದ ಸರ್ವೆ ನಂಬರ್ 141 ರಲ್ಲಿ ನಾಲ್ಕು ಎಕರೆ 16[more...]