ಸೇವಾ ಮನೋಭಾವ ಇಟ್ಟುಕೊಂಡು ಅಧಿಕಾರಕ್ಕೆ ಬರುವವರ ಸಂಖ್ಯೆ ತೀರ ವಿರಳ:ಸಾಹಿತಿ ಮರಿಕುಂಟೆ ತಿಪ್ಪಣ್ಣ.

ಚಿತ್ರದುರ್ಗ ಮಾ. ೯ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವವನ್ನು ಇಟ್ಟುಕೊಂಡು ಅಧಿಕಾರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ತಿಪ್ಪೇಸ್ವಾಮಿರವರು ಸೇವಾ ಮನೋಭಾವುಳ್ಳ ವ್ಯಕ್ತಿ ಇಂತವರು ಆಯ್ಕೆಯಾದರೆ ಕನ್ನಡದ ಸೇವೆಯನ್ನು ಮನಪೂರ್ವಕವಾಗಿ ಮಾಡುತ್ತಾರೆ ಎಂದು ಸಾಹಿತಿಗಳಾದ ಮರಿಕುಂಟೆ[more...]