ಭೋವಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿರುವ ರಾಮ ಮಂದಿರ ಆವರಣದಲ್ಲಿ ರಾಮ ನವಮಿ ಆಚರಣೆ

ಚಿತ್ರದುರ್ಗ:  ನಗರದಲ್ಲಿರುವ ಭೋವಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿರುವ ರಾಮ ಮಂದಿರ ಆವರಣದಲ್ಲಿ ರಾಮನವಮಿ ಆಚರಿಸಿದ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಜಗದ್ಗುರು ಶ್ರೀ ಡಾ ಶಾಂತವೀರ ಸ್ವಾಮೀಜಿ,[more...]