ಭಾಷಣ ಸ್ಪರ್ಧೆ ವಿಷಯಾಂತರ ಬೇಡ: ಪ್ರಾಂಶುಪಾಲರಾದ ಪ್ರೊ.ಎ.ವಿ.ನುಂಕಪ್ಪ

ಚಿತ್ರದುರ್ಗ, ಡಿಸೆಂಬರ್10: ಭಾಷಣ ವಿಷಯದ ವರ್ತುಲದ ಒಳಗೆ ಇರಬೇಕು. ವಿಷಯಾಂತರ ಮಾಡಬಾರದು. ವಿಷಯದ ಸಂಘಟನೆ, ವಿಷಯವನ್ನು ಹೇಗೆ ಪೋಣಿಸುತ್ತಿರಾ ಎಂಬುದು ಬಹಳ ಮುಖ್ಯ ಎಂದು ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ವಿ.ನುಂಕಪ್ಪ[more...]