Tag: ಬೋರೆನಹಳ್ಳಿ ಗ್ರಾಮದ ನಿವಾಸಿ ಮೇಘಶ್ರೀ ಕಾಣೆ
ಬೋರೆನಹಳ್ಳಿ ಗ್ರಾಮದ ನಿವಾಸಿ ಮೇಘಶ್ರೀ ಕಾಣೆ
ಚಿತ್ರದುರ್ಗ,ಫೆಬ್ರವರಿ03: ಹೊಳ್ಕಲೆರೆ ತಾಲ್ಲೂಕಿನ ಬೋರೆನಹಳ್ಳಿ ಗ್ರಾಮದ ನಿವಾಸಿ ಮೇಘಶ್ರೀ (22) ಎಂಬ ಯುವತಿ 2022ರ ಜನವರಿ 18ರಂದು ಕಾಣೆಯಾಗಿರುವ ಪ್ರಕರಣ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾಣೆಯಾಗಿರುವ ಯುವತಿಯ ಚಹರೆ ಇಂತಿದೆ. ಸಾಧಾರಣ[more...]