ರೈತರಿಗೆ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಕುರಿತು ಮಾಹಿತಿ ನೀಡಿ, ಬೆಳೆ ಸಮೀಕ್ಷೆ ಮಾಡಿಸಿ: ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ: ರೈತರಿಗೆ ಮೊಬೈಲ್ ಆಪ್ ನಲ್ಲಿ ಸಮೀಕ್ಷೆ ಮಾಡೋದು ತಿಳಿಯದೆ, ಬೆಳೆ ಸಮೀಕ್ಷೆ ಮಾಡೋದು ಕೈಬಿಟ್ಟರೆ ಅಧಿಕಾರಿಗಳೇ ಅಂತಹ ರೈತರಿಗೆ ಮೊಬೈಲ್ ಆಪ್ ಬಗ್ಗೆ ಮಾಹಿತಿ ನೀಡಿ, ಬೆಳೆ ಸಮೀಕ್ಷೆ ಮಾಡಿಸಬೇಕು ಎಂದು ಶಾಸಕ[more...]