ಬಗರ್ ಹುಕುಂ ಅರ್ಜಿಗಳನ್ನು ಪೂರ್ಣವಾಗಿ ಪರಿಶೀಲಿಸಿ ಅಂತಿಮ ತಿರ್ಮಾನ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ ಜ.28 ಯಾವ ರೈತರಿಗೆ ಅನ್ಯಾಯವಾಗಬಾರದು, ಹತ್ತಾರು ವರ್ಷ ಉಳುಮೆ ಮಾಡಿಕೊಂಡು ಬಂದು ಹಕ್ಕು ಪತ್ರಗಳಿಗೆ ಅರ್ಜಿ ಹಾಕಿದ್ದು ಸಂಪೂರ್ಣ ವರದಿಗಳ ಪರಿಶೀಲನೆ ನಡೆಸಿ ಅಂತಿಮ ವರದಿಯ ನಂತರ ಮುಂದಿನ ಕ್ರಮ ತೆಗೆದುಕೊಳ್ಳೋಣ ಎಂದು[more...]