ಫೆ.3 ರಿಂದ 9ರವರೆಗೆ ಶಾಂತಿಸಾಗರ ನೀರು ಸ್ಥಗಿತ

ಚಿತ್ರದುರ್ಗ,ಫೆಬ್ರವರಿ2: ಚಿತ್ರದುರ್ಗ ನಗರದ ಶಾಂತಿಸಾಗರ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದಂತೆ ದುರಸ್ಥಿ ಕೆಲಸವನ್ನು ಕೈಗೊಳ್ಳುತ್ತಿರುವುದರಿಂದ ಶಾಂತಿಸಾಗರ ನೀರು ಸರಬರಾಜು ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಫೆಬ್ರವರಿ 03 ರಿಂದ 09 ರವರೆಗೆ ಸ್ಥಗಿತಗೊಳಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ತಮ್ಮ[more...]