ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನ ರಾತ್ರೋ ರಾತ್ರಿ ಕಡಿದ ದುಷ್ಕರ್ಮಿಗಳು.

ಚಿತ್ರದುರ್ಗ:ಚಿತ್ರದುರ್ಗ ತಾಲ್ಲೂಕಿನ ಕೆನ್ನೇಡಲು ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನ ರಾತ್ರೋ ರಾತ್ರಿ ಕಡಿದ ದುಷ್ಕರ್ಮಿಗಳು ಎಂದು ತಿಳಿದು ಬಂದಿದೆ. ರೈತ ದಾಸರ ಗಿರಿಯಪ್ಪ ಎಂಬುವರಿಗೆ ಸೇರಿದ ಅಡಿಕೆ ತೋಟ ನಾಶ.ಕೆನ್ನೇಡಲು ಗ್ರಾಮದಲ್ಲಿ ಘಟನೆ,[more...]