ಪ್ರಧಾನಮಂತ್ರಿ ಆವಾಸ್ ಯೋಜನೆ: ವಂತಿಕೆ ಹಣ ಪಾವತಿಗೆ ಸೂಚನೆ

ಚಿತ್ರದುರ್ಗ,ಜನವರಿ25: ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)-2022ರ ಸರ್ವರಿಗೂ ಸೂರು (ಎ.ಹೆಚ್.ಪಿ) ಉಪ ಘಟಕದಡಿ ಕೆ.ಎಂ.ಕೊಟ್ಟಿಗೆ ರಿ.ಸ.ನಂ:531ರಲ್ಲಿ ಲಭ್ಯವಿರುವ 8 ಎಕರೆ ಜಮೀನಿನಲ್ಲಿ  ಜಿ+2 ಮಾದರಿಯ (ಬಹುಮಹಡಿ) 624 ಮನೆಗಳನ್ನು ನಿರ್ಮಿಸಲು ಕೇಂದ್ರ ಮತ್ತು[more...]