ಪ್ರತಿ ದಿನ ಉತ್ಸಾಹದಿಂದ ಕಾಯಕದಲ್ಲಿ ತೊಡಗಿ : ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಏ.29 : ಪ್ರತಿದಿನವು ಕೆಲಸ ಒತ್ತಡವಿರುತ್ತದೆ. ಆದರೆ ಉತ್ಸಾಹದಿಂದ ಕಾಯಕದಲ್ಲಿ ತೊಡಗಿಕೊಂಡರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ.  ಪಶು ವೈದ್ಯರು ಜಾನುವಾರುಗಳ ಉಪಚಾರ ಮಾಡುವುದರೊಂದಿಗೆ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಸಹ ನೀಡಬೇಕು[more...]