ಜಿಲ್ಲೆಯಾದ್ಯಂತ 11 ಇಆರ್‍ಎಸ್‍ಎಸ್ ವಾಹನಗಳು ಸೇವೆಗೆ ಮೀಸಲು
ತುರ್ತು ಸಹಾಯ ಸ್ಪಂದನ ವ್ಯವಸ್ಥೆ ಆರಂಭ

ಚಿತ್ರದುರ್ಗ, ಜನವರಿ27:ಸಾರ್ವಜನಿಕರು ಪೊಲೀಸ್ ನೆರವು ಬೇಕಾದಲ್ಲಿ, ಅಗ್ನಿ ದುರಂತ ಸಂಭವಿಸಿದ್ದಲ್ಲಿ ಮತ್ತು ಇತರೆ ವಿಪತ್ತು ಸಂದರ್ಭಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಯದಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಜಿಲ್ಲಾ ಪೊಲೀಸ್[more...]