ಪತ್ರಿಕಾ ವಿತರಕರ ಅಭಿವೃದ್ದಿಗೆ ಸರ್ಕಾರ ವಿಶೇಷ ಗಮನ ಹರಿಸಲಿ.

ಚಿತ್ರದುರ್ಗ: ಜಿಲ್ಲಾ ಪತ್ರಿಕಾ ವಿತರಕರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಇಂದು "ಪತ್ರಿಕಾ ವಿತರಕರ ದಿನಾಚರಣೆಯನ್ನು ಆಚರಿಸಲಾಯಿತು.ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಕರ ಸಂಘದ ಅಧ್ಯಕ್ಷರಾಗದ ಎಸ್. ತಿಪ್ಪೇಸ್ವಾಮಿ ಮಾತಾನಾಡಿ[more...]