ನೂತನ ಆಹೋಬಲ ಟಿವಿಎಸ್ ಶೋ ರೂಂ ಉದ್ಘಾಟಿಸಿದ ಶ್ರೀ ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ: ನಗರದ ತುರುವನೂರು ರಸ್ತೆಯಲ್ಲಿನ ದುರ್ಗ ಸಿರಿ ಮುಂಭಾಗದಲ್ಲಿ ನಿರ್ಮಾವಾಗಿರುವ  ನೂತನ   ಆಹೋಬಲ ಟಿವಿಎಸ್ ಶೋ ರೂಂ ಉದ್ಘಾಟನೆಯನ್ನು ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ತಮ್ಮ ಅಮೃತ ಹಸ್ತದಿಂದ ನೇರವೇರಿಸಿದರು‌. ಈ[more...]