ನಾಳೆ ತಾಲೂಕು ಆಡಳಿತದಿಂದ ಬಸವ ಜಯಂತಿಗೆ ಎಲ್ಲಾ ಸಿದ್ದತೆ

ಚಳ್ಳಕೆರೆ : ಶ್ರೀ ಬಸವ ಜಯಂತಿಯನ್ನು ಮೇ 03 ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ‌ ಅಧ್ಯಕ್ಷರು, ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.[more...]