Tag: ನಾಳೆ ಚಳ್ಳಕೆರೆ ನಗರ ಗ್ರಾಮ ದೇವರಾದ ಶ್ರೀವೀರಭದ್ರಸ್ವಾಮಿ ಭವ್ಯ ರಥೋತ್ಸವ
ನಾಳೆ ಚಳ್ಳಕೆರೆ ನಗರ ಗ್ರಾಮ ದೇವರಾದ ಶ್ರೀವೀರಭದ್ರಸ್ವಾಮಿ ಭವ್ಯ ರಥೋತ್ಸವ
ಚಳ್ಳಕೆರೆ-14 ನಗರದ ಗ್ರಾಮ ದೇವರಾದ ಶ್ರೀವೀರಭದ್ರಸ್ವಾಮಿಯ ಭವ್ಯ ರಥೋತ್ಸವ 15ರ ಭಾನುವಾರ ಮಧ್ಯಾಹ್ನ 3.30ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. ಭಾನುವಾರ ಮುಂಜಾನೆ 4ಕ್ಕೆ ಅಗ್ನಿಕುಂಡ ಕಾರ್ಯಕ್ರಮವಿರಲಿದ್ದು ನೂರಾರು ಭಕ್ತರು ಈ ಸಂದರ್ಭದಲ್ಲಿ ಉಪವಾಸವಿದ್ದು[more...]